Friday, August 5, 2011

ಹೊಸ ಪ್ರಯತ್ನ

ಕನ್ನಡದಲ್ಲಿ ಕೆಲವು ಹೊಸ ಪ್ರಯತ್ನಗಳು ಆಗುತ್ತಿರುವುದು ಒಂದು ಸಂತೋಷದ ವಿಷಯ . ನೋಡಿ ಸ್ವಾಮಿ ನಾವಿರೋದು ಹೀಗೆ ಇದೊಂದು ವಿನೂತನ ಪ್ರಯತ್ನ. ಇದರ ಪ್ರತಿ ಎಪಿಸೋಡಿನ ಖರ್ಚು ಸಕತ್ತಗೆ ಇರಬೇಕು. ಬಹಳಷ್ಟು ಕೆಮರಗಳನ್ನೂ ಉಪಯೋಗಿಸಿರಬೇಕು. ಹ್ಯಾಟ್ಸ್ ಆಫ್ ಅಕುಲ್ ಬಾಲಾಜಿ. ಇವರು ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಒಬ್ಬ ಒಳ್ಳೆಯ ಕ್ರಿಯೇಟಿವ್ ಪ್ರೋದುಸರ್. ಇವರ ಪ್ರಯತ್ನಕ್ಕೆ ತಕ್ಕ ಹಾಗೆ ರಿಸಲ್ಟ್ ಕೂಡ ಸಿಗ್ತಾ ಇದೆ. ಈ ತಾರಾ ಪ್ರಯತ್ನಗಳನ್ನು ನಾವ್ ಯಾಕೆ ಮಾಡ್ತಾ ಇಲ್ವೋ ಗೊತ್ತಿಲ್ಲ.